ದುಗ್ಗಪ್ಪ ಗೌಡ ಎಡಮಂಗಲ ನಿಧನ

Advt_Headding_Middle
Advt_Headding_Middle

 

ಎಡಮಂಗಲ ಗ್ರಾಮದ ಲೆಕ್ಕಿಸಿರಿಮಜಲು ನಿವೃತ್ತ ರೈಲ್ವೇ ಉದ್ಯೋಗಿ ದುಗ್ಗಪ್ಪ ಗೌಡರು ಸೆ. 25  ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ತೀರ್ಥಪ್ರಸಾದ್, ಸತೀಶ್, ಪುತ್ರಿ ಚಿತ್ರಾವತಿ ಆನಂದ ಪೇರಾಲು, ಸಹೋದರರಾದ ಗ್ರಾ.ಪಂ.ನ ನಿವೃತ್ತ  ಕಾರ್ಯದರ್ಶಿ ಪುರುಷೋತ್ತಮ ಗೌಡ, ರಾಮಣ್ಣ ಗೌಡ, ಸಹೋದರಿ ದಮಯಂತಿ ದಾಮೋದರ ಗೌಡ ಪೂದೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.