ಅ. 2: ಬೆಳ್ಳಾರೆಯಲ್ಲಿ ಪಾರಿಜಾತ ಕೆಫೆ ಶುಭಾರಂಭ

Advt_Headding_Middle
Advt_Headding_Middle

ಶಶಿಕಾಂತ್ ನೆಟ್ಟಾರು ಮತ್ತು ಸಹೋದರರ ಪಾರಿಜಾತ ಕೆಫೆ ಅ. 2ರಂದು ಬೆಳ್ಳಾರೆ ಕೆಳಗಿನ ಪೇಟೆಯ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಈಗಾಗಲೇ ಪಾರಿಜಾತ ಫ್ರುಟ್ಸ್ & ವೆಜಿಟೇಬಲ್ಸ್ ವ್ಯಾಪಾರ ಮಳಿಗೆಯನ್ನು ಹೊಂದಿರುವ ಇವರು ಪಾರಿಜಾತ ಕೆಫೆಯಲ್ಲಿ ಜ್ಯೂಸ್, ಕ್ರೀಮ್ ಐಟಂಸ್, ಚಾಟ್ಸ್, ಫಾಸ್ಟ್ ಫುಡ್, ದೋಸ ಡೈನ್ ಸೇರಿದಂತೆ ವಿವಿಧ ಖಾದ್ಯಗಳು ಗ್ರಾಹರಿಗೆ ಲಭ್ಯವಾಗಲಿದೆ. ಗ್ರಾಹಕರ ಅನುಕೂಲಕ್ಕಾಗಿ ಪಾರ್ಸೆಲ್ ವ್ಯವಸ್ಥೆಯನ್ನು ಮಾಡಲಾಗುವುದೆಂದು ಮಾಲಕರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.