Breaking News

ಸುಬ್ರಹ್ಮಣ್ಯ: 71 ಮಂದಿಯ ಕೊರೋನಾ ಪರೀಕ್ಷೆ

Advt_Headding_Middle
Advt_Headding_Middle

 

 

6 ಮಂದಿಗೆ ಕೊರೋನಾ ಪಾಸಿಟಿವ್

 

ಸುಬ್ರಹ್ಮಣ್ಯ ಗ್ರಾ. ಪಂ. ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ಕೊರೋನಾ ಉಚಿತ ಪರೀಕ್ಷಾ ಶಿಬಿರವು ಸುಬ್ರಹ್ಮಣ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆಯಿತು.

6 ಮಂದಿಗೆ ಪಾಸಿಟಿವ್ ವರದಿ ಪತ್ತೆಯಾಗಿದೆ.

ಒಟ್ಟು 71 ಮಂದಿಯ ಕೊರೋನಾ ಪರೀಕ್ಷೆ ನಡೆಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.