ಬೆಳ್ಳಾರೆ : ಅಪಾಯವನ್ನು ಆಹ್ವಾನಿಸುತ್ತಿರುವ ತೆಂಗಿನ ಮರ

Advt_Headding_Middle
Advt_Headding_Middle

 

ಬೆಳ್ಳಾರೆ-ಸುಳ್ಯ ಮುಖ್ಯರಸ್ತೆಯಲ್ಲಿ ಬೆಳ್ಳಾರೆ ಪೇಟೆಯಿಂದ ಅಣತಿ ದೂರದಲ್ಲಿ ಬೂಡು ಎಂಬಲ್ಲಿ ತೆಂಗಿನ ಮರವೊಂದರ ಕಾಂಡ ಮಣ್ಣಿನಿಂದ ಶಿಥಿಲಗೊಂಡು ಅಡಿಕೆ ಮರಗಳ ನಡುವೆ ಸಿಲುಕಿಕೊಂಡು ರಸ್ತೆ ಮೇಲೆ ವಾಲಿ ನಿಂತುಕೊಂಡಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಆತಂಕದಲ್ಲಿದೆ. ದಿನ ನಿತ್ಯ ಸಾವಿರಾರು ವಾಹನಗಳು ಇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ತೆಂಗಿನ ಮರ ಬಿದ್ದರೆ ಅದರ ಕೆಳಗಡೆ ಹಾದು ಹೋಗಿರುವ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮೇಲೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಈ ಬಗ್ಗೆ PWD ಇಲಾಖೆ ಹಾಗೂ ಬೆಳ್ಳಾರೆ ಗ್ರಾಮ ಪಂಚಾಯಿತಿ ಯವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.