Breaking News

ಅಪ್ರಾಪ್ತೆ ಗರ್ಭಿಣಿ : ಯುವಕ ಅರೆಸ್ಟ್

Advt_Headding_Middle
Advt_Headding_Middle

 

ಅಪ್ರಾಪ್ತೆ ಯುವತಿಯೊಬ್ಬಳನ್ನು ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾದ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಬ್ಬಳ್ಳಿ ಯ ಮುತ್ತಪ್ಪ ಬಂಧಿತ ಯುವಕ. ಕಳೆದ ಕೆಲ ವರ್ಷಗಳಿಂದ ಸುಳ್ಯದ ಕಲ್ಲುಮುಟ್ಲು ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮುತ್ತಪ್ಪ ಕೆಲಸಕ್ಕೆ ಹೋಗುತ್ತಿದ್ದನೆಂದೂ ಮುತ್ತಪ್ಪನಿಗೆ ಅಲ್ಲೇ ಸ್ಥಳೀಯ 15 ವರ್ಷ ಪ್ರಾಯದ ಯುವತಿಯ ಪರಿಚಯವಾಯಿತೆನ್ನಲಾಗಿದೆ. ಬಳಿಕ ಪ್ರೀತಿ ಬೆಳೆದು ಅವರಿಬ್ಬರು ಜತೆಗೆ ವಾಸಿಸುತ್ತಿದ್ದರೆಂದೂ ಇದೀಗ ಆಕೆ ಗರ್ಭಿಣಿ ಯಾಗಿದ್ದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಗೆ ವಿಷಯ ತಿಳಿದು ಅವರು ಸುಳ್ಯ ಸಿ.ಡಿ.ಪಿ.ಒ. ರಿಗೆ ವಿಷಯ ತಿಳಿಸಿದರು. ಸಿ.ಡಿ.ಪಿ.ಒ. ರವರ ದೂರಿನ ಮೇರೆಗೆ ಪೋಲೀಸರು ಆ ಯುವಕನ್ನು ಬಂಧಿಸಿದ್ದು, ಅಪ್ರಾಪ್ತೆಯ ಅತ್ಯಾಚಾರ ಕೇಸು ದಾಖಲಿಸಿದರು. ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಂತ್ರಸ್ತ ಯುವತಿಗೆ ತಂದೆ -ತಾಯಿ ಇಲ್ಲವೆಂದೂ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.