Breaking News

ನಳಿಯಾರ್ ಗಣಪಯ್ಯ ಗೌಡ ನಿಧನ

Advt_Headding_Middle
Advt_Headding_Middle

 

ಮುರುಳ್ಯ ಗ್ರಾಮದ ನಳಿಯಾರು ಗಣಪಯ್ಯ ಗೌಡರು ಸೆ.29ರಂದು ವಯೋ ಸಹಜ ಖಾಯಿಲೆಯಿಂದ  ಸ್ವಗೃಹದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಪ್ರಗತಿಪರ ಕೃಷಿಕರಾಗಿದ್ದು, ಪುಣ್ಚತ್ತಾರು ಶ್ರೀ ಹರಿ ಭಜನಾ-ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಗುಲಾಬಿ, ಪುತ್ರ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಗಿರಿಧರ್, ಪುತ್ರಿಯರಾದ ನಾಗವೇಣಿ ಶಿವಪ್ಪ ಗೌಡ ಅರಂತೋಡು, ಕುಸುಮಾವತಿ ಭರತ್ ಬಾಳೆಕಜೆ, ಐವರು ಸಹೋದರರು, ಸಹೋದರಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.