ಆನಂದ ಗೌಡ ಮುಂಡೋಡಿ ನಿಧನ

Advt_Headding_Middle
Advt_Headding_Middle

 

ದೇವಚಳ್ಳ ಗ್ರಾಮದ ಆನಂದ ಗೌಡ ಮುಂಡೋಡಿ ಅ.14 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಆನಂದ ಗೌಡ ಮುಂಡೋಡಿ  ಕೆಎಫ್‌ಡಿಸಿ ಯ ನಿವೃತ್ತ ಟಾಸ್ಕ್ ಸೂಪರ್‌ ವೈಸರ್ ಆಗಿದ್ದರು. ಪತ್ನಿ ಪಾರ್ವತಿ, ಮಕ್ಕಳಾದ ಪ್ರಕಾಶ್ , ಪ್ರವೀಣ್ , ಸಹೋದರರು, ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.