ದೊಡ್ಡತೋಟ : ಬಸ್ ಟಯರ್ ಒಡೆದು ಅಪಘಾತ, ಬಸ್‌ನೊಳಗಿದ್ದ ಇಬ್ಬರಿಗೆ ಗಾಯ

Advt_Headding_Middle
Advt_Headding_Middle

ಬಸ್‌ನ ಟಯರ್ ಒಡೆದ ಪರಿಣಾಮ ಬಸ್‌ನೊಳಗಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ವರದಿಯಾಗಿದೆ.
ಮೈಸೂರಿನಿಂದ ಬರುವ KA-09 -F 5037  ನಂಬರಿನ ಸರಕಾರಿ ಬಸ್ ದೊಡ್ಡತೋಟ ತಲುಪುತ್ತಿದ್ದಂತೆ ಬಸ್‌ನ ಹಿಂಬದಿಯ ಟಯರ್ ಒಡೆದು ಹೋಗಿ ಟಯರ್ ಬಸ್‌ನ ಅಡಿ ಭಾಗಕ್ಕೆ ಗುದ್ದಿ ಹೋಗಿ, ಅದು ಮೇಲೆ ಎದ್ದು ಸೀಟಿನಲ್ಲಿ ಕುಳಿತುಕೊಂಡ ಇಬ್ಬರಲ್ಲಿ ಕಮಿಲದ ರೋಹಿತ್ ಹಾಗೂ ವಾಡ್ಯಪ್ಪ ರವರ ಕಾಲಿಗೆ ಗಾಯಗೊಂಡ ಘಟನೆ ಇಂದು ನಡೆದಿದೆ. ಗಾಯಳುಗಳನ್ನು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ. ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.