Breaking News

ಸುಳ್ಯ:  ಜೀವ ಆಯುರ್ ಉತ್ಪನ್ನ ಮಾರುಕಟ್ಟೆಗೆ

Advt_Headding_Middle
Advt_Headding_Middle

ಸುಳ್ಯ ಮುಖ್ಯರಸ್ತೆ ಯಲ್ಲಿರುವ ಪಾತಿಕ್ಕಲು ಕಾಂಪ್ಲೆಕ್ಸ್ ನಲ್ಲಿ ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ಜೀವ ಆಯುರ್ ಸಂಸ್ಥೆಯ ಅಂಗಸಂಸ್ಥೆ ಸುಳ್ಯದಲ್ಲಿ ಪ್ರಾರಂಭಗೊಂಡಿತು.
ಜೀವ ಆಯುರ್ ಉತ್ಪನ್ನವನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ರಾಮಚಂದ್ರ ಪೆಲ್ತಡ್ಕ ಮಾರುಕಟ್ಟೆಗೆ ಅನಾವರಣಗೊಳಿಸಿದರು.
ಬೃಹಸ್ಪತಿ ಆಯುರ್ವೇದ ಸಂಸ್ಥೆ ಕಾಞಂಗಾಡ್ ಇದರ ಉತ್ಪಾದನ ಘಟಕದ ಮುಖ್ಯಸ್ಥ ಸಜೀತ್,ಜೀವ ಆಯುರ್ ಸಂಸ್ಥೆ ಪುತ್ತೂರು ಮುಖ್ಯಸ್ಥ ಪುರುಷೋತ್ತಮ,ಕರ್ನಾಟಕ ರಕ್ಷಣಾ ವೆದಿಕೆ ಸ್ವಾಭಿಮಾನ ಬಣ ಅಧ್ಯಕ್ಷ ರಶೀದ್ ಜಟ್ಟಿಪಳ್ಳ, ಜೀವ ಆಯುರ್ ಮಾರುಕಟ್ಟೆ ಮುಖ್ಯಸ್ಥ ಶಾಜು,ಪಾತಿಕ್ಕಲ್ಲು ಕಟ್ಟಡ ಮಾಲಕ ಪದ್ಮನಾಭ ಪಾತಿಕ್ಕಾಲು,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ್ ಕಲ್ಲಪಳ್ಳಿ, ಇಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷ ಕಲಂದರ್ ಎಲಿಮಲೆ,ಅನಂದ ಪಾತಿಕ್ಕಲ್ಲು, ಎ.ಆರ್. ಟ್ರೇಡರ್ಸ್ ಮಾಲಕ ಹಸನ್ ಹಾಜಿ, ಗಾಡಿ ಇಬ್ರಾಹಿಂ, ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ಜೀವ ಆಯುರ್ ಸಂಸ್ಥೆಯ ಮುಖ್ಯಸ್ಥ ಅಬ್ದುಲಾ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.