ಕಾಗೆ ಟ್ಯಾಪ್ ತಿರುಗಿಸಿ ನೀರು ಕುಡಿಯುವ ವೀಡಿಯೋ ವೈರಲ್

Advt_Headding_Middle
Advt_Headding_Middle

ಕಾಗೆ ಟ್ಯಾಪ್ ತಿರುಗಿಸಿ ನೀರು ಕುಡಿಯುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಕಾಗೆ ಮಡಿಕೆಯಲ್ಲಿ ಕಲ್ಲು ಹಾಕಿ ನೀರು ಕುಡಿದ ಕಥೆ ಎಲ್ಲರಿಗೂ ಗೊತ್ತು. ಇದು ಆ ಕಾಗೆಯ ಹಾಗಲ್ಲ. ಈ ಕಾಗೆ ನೀರಿನ ಟ್ಯಾಪನ್ನು ತಿರುಗಿಸಿ ನೀರು ಕುಡಿಯುತ್ತದೆ.
ಮನುಷ್ಯರು ಕಾಲಕ್ಕೆ ತಕ್ಕಂತೆ ಬದಲಾದ ಹಾಗೆ ಕಾಗೆಯೂ ಬದಲಾಗಿದೆ ಎನ್ನಬಹುದು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.