ಸುಳ್ಯ ದಸರಾ : ಮೆರವಣಿಯೊಂದಿಗೆ ಶಾರದೆಯ ಪ್ರತಿಷ್ಠೆ

Advt_Headding_Middle
Advt_Headding_Middle
Advt_Headding_Middle

 

ಮಧ್ಯಾಹ್ನದ ಪೂಜೆಯ ಬಳಿಕ ಸಂಜೆ ಶ್ರೀದೇವಿಯ ವಿಸರ್ಜನೆ

ಪ್ರತೀ ವರ್ಷ 9 ದಿನಗಳ ಕಾಲ ನಡೆಯುತ್ತಿದ್ದ ಸುಳ್ಯ ದಸರಾ ಉತ್ಸವ ಈ ವರ್ಷ ಕೊರೊನಾ ಹಿನ್ನಲೆಯಲ್ಲಿ ಇಂದು ಮಾತ್ರ ನಡೆಯುತ್ತಿದ್ದು ಬೆಳಗ್ಗೆ ಶ್ರೀ ಶಾರದಾ ದೇವಿಯ ಮೂರ್ತಿಯನ್ನು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆಯ ಮೂಲಕ ತಂದು ಚೆನ್ನಕೇಶವ ದೇವಾಲಯ ಮುಂಭಾಗದಲ್ಲಿ ಹಾಕಲಾಗಿರುವ ಚಪ್ಪರದಲ್ಲಿ ಪ್ರತಿಷ್ಠಾಪಿಸಲಾಗುವುದು.

ಪುರೋಹಿತ ನಾಗರಾಜ್ ಭಟ್ ರ ಪೌರೋಹಿತ್ಯ ದಲ್ಲಿ ಬೆಳಗ್ಗೆ ಮೆರವಣಿಗೆ ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಂಜೆ ಶ್ರೀ ದೇವಿಯ ವಿಸರ್ಜನೆ ಸುಳ್ಯದ ಪಯಸ್ವಿನಿ ನದಿಯಲ್ಲಿ ನಡೆಯಲಿದೆ.

 

ಪ್ರತಿಷ್ಠಾಪನೆ ಯ ಸಂದರ್ಭ ದಸರಾ ಉತ್ಸವ ಸಮಿತಿ, ಎಸ್.ಸಿಕ್ಸ್ ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.