ರಥಬೀದಿಯಲ್ಲಿರುವ ಭಗವತೀ ಹಾರ್ಡ್ ವೇರ್ಸ್ ನಲ್ಲಿ ಆಯುಧಪೂಜೆ

Advt_Headding_Middle
Advt_Headding_Middle
Advt_Headding_Middle

ಸುಳ್ಯ ರಥಬೀದಿಯಲ್ಲಿರುವ ರಮೇಶ್ ಶೆಟ್ಟಿ ಸರಳಿಕುಂಜ ಮಾಲಕತ್ವದ ಶ್ರೀ ಭಗವತೀ ಹಾರ್ಡ್ ವೇರ್ಸ್ ನಲ್ಲಿ ಅ.24 ರಂದು ಆಯುಧಪೂಜೆಯು ಪುರೋಹಿತ್ ಗಿರೀಶ್ ಭಟ್ ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ಭುಜಂಗ್ ಶೆಟ್ಟಿ, ಹಾಗೂ ಬೂಡು ರಾಧಾಕೃಷ್ಣ ರೈ, ಲವಕುಮಾರ್ ಶೆಟ್ಟಿ ಬೂಡು, ಅರವಿಂದ್, ತಿಲಕ, ಯಶವಂತ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.