Breaking News

ಬಾಳುಗೋಡು : ಶಿವಾಲದಲ್ಲಿ ಅಪಾಯಕಾರಿಯಾಗಿರುವ ಮೋರಿ

Advt_Headding_Middle
Advt_Headding_Middle
Advt_Headding_Middle

ಇನ್ನೂ ಕುಸಿದರೆ ಸಂಪರ್ಕ ಕಟ್

ಬಾಳುಗೋಡಿನ ಶಿವಾಲ ಬಳಿ ಮೋರಿಯೊಂದು ಅರ್ಧ ಕುಸಿದಿದ್ದು, ಇನ್ನಷ್ಟು ಕುಸಿದರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಉಂಟಾಗಿದೆ.


ಐನೆಕಿದು- ಕೋಟೆ – ಕುಡುಮುಂಡೂರು – ಬಾಳುಗೋಡು ರಸ್ತೆಯ ಶಿವಾಲ ಎಂಬಲ್ಲಿ ಕಳೆದ ವಾರದ ಮಳೆಗೆ ಮೋರಿಯೊಂದರ ಒಂದು ಪಾರ್ಶ್ವ ಕುಸಿದಿದೆ. ಹಾಗಾಗಿ ಒಂದು ವಾಹನ ಹೋಗುವಷ್ಟು ಮಾತ್ರ ರಸ್ತೆಯಿದೆ. ಇನ್ನೊಂದು ಭಾಗವೇನಾದ್ರೂ ಕುಸಿದರೆ ರಸ್ತೆ ಸಂಪರ್ಕವೇ ಕಡಿತಗೊಳ್ಳಲಿದೆ. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅವರು ಬಂದು ಪರಿಶೀಲನೆ ಮಾಡಲಿದ್ದಾರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.