ಸುದ್ದಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಫಲಿತಾಂಶ

Advt_Headding_Middle
Advt_Headding_Middle
Advt_Headding_Middle

 

ಗೋವಿಂದ ನಾಯ್ಕ ಕಲ್ಮಡ್ಕ – ಪ್ರಥಮ

ದೇವಯ್ಯ ಗೌಡ ಕೊಚ್ಚಿ, ಕಡಪಾಲ – ದ್ವಿತೀಯ

ಶಿವರಾಮ ನಾಯ್ಕ ನೆಲ್ಲಿಬಂಗಾರಡ್ಕ -ತೃತೀಯ

ದೀಪಾವಳಿ ಪ್ರಯುಕ್ತ ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ಚಾನೆಲ್ ಹಾಗೂ ಸುದ್ದಿ ನ್ಯೂಸ್ ವೆಬ್‌ಸೈಟ್ ಏರ್ಪಡಿಸಿದ ಬಲಿಯೇಂದ್ರ ಅಲಂಕಾರ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಪ್ರಥಮ ಸ್ಥಾನವನ್ನು ದುಗಲಡ್ಕದ ಗೋವಿಂದ ನಾಯ್ಕ ಕಲ್ಮಡ್ಕ, ದ್ವಿತೀಯ ಸ್ಥಾನವನ್ನು ಕಲ್ಲುಗುಂಡಿಯ ದೇವಯ್ಯ ಗೌಡ ಕೊಚ್ಚಿ ಕಡಪಾಲ, ತೃತೀಯ ಸ್ಥಾನವನ್ನು ಶಿವರಾಮ ನಾಯ್ಕ ನೆಲ್ಲಿಬಂಗಾರಡ್ಕ ಕೇರ್ಪಳ ಪಡೆದುಕೊಂಡಿದ್ದಾರೆ.
ದಯಾನಂದ ಬುಡ್ಲೆಗುತ್ತು ಕನಕಮಜಲು, ಧನ್‌ರಾಜ್ ಊರುಪಂಜ, ವಸಂತಕುಮಾರ್ ಕಾಡುಪಂಜ, ಹಿಮಕರ ಗುಂಡ್ಲ, ಕರುಣಾಕರ ಕೊಡೆಂಕಿರಿ ಅಜ್ಜಾವರ, ಮೋನಪ್ಪ ರೈ ಪೇರಾಲುಗುತ್ತು, ದೇವರಾಜ್ ಕುದ್ಪಾಜೆ ಪ್ರೋತ್ಸಾಹಕ ಬಹುಮಾನ  ಪಡೆದುಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.