ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದಲ್ಲಿ ರಂಗಪೂಜೆ

Advt_Headding_Middle
Advt_Headding_Middle
Advt_Headding_Middle

 

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ನ.16 ರಿಂದ ಡಿ 14 ರವರೆಗೆ ಒಂದು ತಿಂಗಳ ಪರ್ಯಂತ ಕಾರ್ತಿಕ ಮಾಸದ ಪ್ರಯುಕ್ತ ನಿರಂತರ ಸಾರ್ವಜನಿಕ ರಂಗಪೂಜೆ ನಡೆಯಲಿದ್ದು,
ಪೂಜೆಯ ಮೊದಲ ದಿನ ಭಜನಾ ಕಾರ್ಯಕ್ರಮವನ್ನು ಸುಳ್ಯದ ನಂದಿನಿಯ ಹರಿಶ್ಚಂದ್ರ ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಅರ್ಚಕರಾದ ಶಿವ ಭಟ್, ರಾಘವ ರಾವ್, ಗಂಗಾಧರ್ ನಾಯರ್, ಸದಾಶಿವ ಭಟ್, ಭಾಸ್ಕರ್ ರಾವ್, ಗಿರಿಧರ್ ದಾಸ್,ಶ್ರೀಮತಿ ಶಾರದಾ. ಡಿ. ಶೆಟ್ಟಿ, ರಾಧಾಕೃಷ್ಣ ದಾಸ್, ಜತ್ತಪ್ಪ ಗೌಡ,
ನಾರಾಯಣ ಬಾರಿಕೆ, ಚಂದ್ರಶೇಖರ್ ಕಕ್ಕೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು. ಡಿ.14 ರವರೆಗೆ ಪ್ರತೀ ದಿನವೂ ಸಂಜೆ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.