ಸುಳ್ಯ ಶ್ರೀ ಶಾರದಾ ಮಹಿಳಾ ಕಾಲೇಜು ಪದವಿ ಫಲಿತಾಂಶ ಬಿ.ಎ ಶೇ.1೦೦, ಬಿ.ಕಾಂ ಶೇ. 90.32

Advt_Headding_Middle
Advt_Headding_Middle
Advt_Headding_Middle

 

 

೨೦೧೯-೨೦ನೇ ಸಾಲಿನ ಅಂತಿಮ ಪದವಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಶ್ರೀ ಶಾರದಾ ಮಹಿಳಾ ಕಾಲೇಜು ಬಿ.ಎ ವಿಭಾಗದಲ್ಲಿ ಶೇ.೧೦೦ ಹಾಗೂ ಬಿ.ಕಾಂ ವಿಭಾಗದಲ್ಲಿ ಶೇ.೯೦.೩೨ ಫಲಿತಾಂಶ ಲಭಿಸಿದೆ. ಬಿ.ಎ ವಿಭಾಗದಲ್ಲಿ ೧೭ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ೫ ಮಂದಿ ವಿಶಿಷ್ಟ ಶ್ರೇಣಿ, ೬ ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ವೈಶಾಲಿ ಎನ್.ಪಿ ೬೯೮ ಅಂಕ , ಶಿಲ್ಪಾ ಪಿ.ಎನ್ ೬೯೬ ಅಂಕ, ನಿಶ್ಮಿತಾ ಕೆ.ಬಿ ೬೯೫ ಅಂಕ, ತಷಿಫಾ ೬೮೯ ಅಂಕ ಹಾಗೂ ಸಂಗೀತ ಸಿ.ವಿ ೬೩೧ ಅಂಕ ಗಳಿಸಿದ್ದಾರೆ.
ಬಿ.ಕಾಂ ವಿಭಾಗದಲ್ಲಿ ೩೧ ವಿಧ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ೧೦ ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ೧೦ ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಧುಶ್ರೀ ಎಂ. ೭೮೯ ಅಂಕ , ರಮಾತುಲ್ ಮಶೂದ ಕೆ.ಎಂ ೭೮೫ ಅಂಕ, ಪ್ರಾರ್ಥನಾ ಕೆ.ಎ ೭೪೪ ಅಂಕ, ಸ್ವಾತಿ ಹೆಚ್.ವಿ ೭೩೫ ಅಂಕ, ಜೇಷ್ಮಾ ಬಿ. ೭೨೯ ಅಂಕ, ವಿದ್ಯಾ ಹೆಚ್ ೬೯೦ ಅಂಕ, ಟೀನಾಶ್ರೀ ಕೆ.ವಿ ೬೮೧ ಅಂಕ, ರಹೀಯ್ನತ್ ಕೆ.ಎಚ್ ೬೬೦ ಅಂಕ, ಪ್ರಜೀತಾ ಜಿ. ೬೫೨ ಅಂಕ, ವೀಣಾ ಟಿ.ಎಮ್ ೬೩೦ ಅಂಕ ಗಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.