Breaking News

ಅಡ್ಕಾರ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕ : ಬಂಪರ್ ಬಹುಮಾನ ವಿಜೇತರ ಆಯ್ಕೆ

Advt_Headding_Middle
Advt_Headding_Middle
Advt_Headding_Middle

 

ಅಡ್ಕಾರ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕ ದಲ್ಲಿ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಗೆಲ್ಲಿ ಯೋಜನೆ ಯ ಬಂಪರ್ ಬಹುಮಾನ ವಿಜೇತರ ಆಯ್ಕೆ ಇಂದು ನಡೆಯಿತು. ಅತಿಥಿಗಳು ವಿಜೇತ ಆಯ್ಕೆಯನ್ನು ನಡೆಸಿಕೊಟ್ಟರು.


ಪ್ರಿಯಾಂಕಾ ಕೆ.ನಾಯಕ್ ತೊಡಿಕಾನ ಪ್ರಥಮ,ರವಿಚಂದ್ರ ಕಾಪಿಲ ಕನಕಮಜಲು ದ್ವಿತೀಯ ಹಾಗೂ ಸತ್ಯನಾರಾಯಣ ಕೆ.ಕುದ್ಮಾರು ತೃತೀಯ ಬಹುಮಾನದ ಅದೃಷ್ಟ ಪಡೆದು ಮೂವರೂ ಎಲ್ ಇ ಡಿ ಟಿವಿ ವಿಜೇತರಾದರು.
ಅತಿಥಿಗಳಾಗಿ ಪೆರ್ನಾಜೆ ಕಾಲೇಜು ಉಪನ್ಯಾಸಕಿ ಶ್ರೀಮತಿ ಚಂದ್ರಮುಖಿ, ಶ್ಯಾಮ್ ಲ್ಯಾಬ್ ನ ಶ್ಯಾಮ್ ಭಟ್,ಪತ್ರಕರ್ತ ಗಂಗಾಧರ ಮಟ್ಟಿ,ಯೋಗೀಶ್ ಫಾರೆಸ್ಟ್ ರ್ ಮೊದಲಾದವರು ಉಪಸ್ಥಿತರಿದ್ದರು.
ಮಾಲಕರಾದ ದಿನೇಶ್ ಅಡ್ಕಾರ್ ಸ್ವಾಗತಿಸಿದರು, ಶ್ರೀ ಮತಿ ಚೈತ್ರದಿನೇಶ್ ಹಾಗೂ ಮಕ್ಕಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.