ಪ್ರತಿಭಾ ವಿದ್ಯಾಲಯ NTTC 100% ಫಲಿತಾಂಶ

Advt_Headding_Middle
Advt_Headding_Middle
Advt_Headding_Middle
Advt_Headding_Middle

2019-20ನೇ ವಾರ್ಷಿಕ ಅವಧಿಯ NTTC ((Nursery Teacher Traing Course)ಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿಭಾ ವಿದ್ಯಾಲಯಕ್ಕೆ 100% ಫಲಿತಾಂಶ ಬಂದಿದೆ. ಈ ವರ್ಷ ಪರೀಕ್ಷೆಗೆ ಕುಳಿತ 13 ಮಂದಿ ವಿದ್ಯಾರ್ಥಿನಿಯರಲ್ಲಿ 3 ಮಂದಿ ವಿಶಿಷ್ಠ ಶ್ರೇಣಿಯಲ್ಲಿ ಮತ್ತು 10 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.


ಕಳೆದ 41 ವರ್ಷಗಳಿಂದ ನಡೆದುಬರುತ್ತಿರುವ ಈ ವಿದ್ಯಾಸಂಸ್ಥೆಯು ಕಳೆದ ವರ್ಷ ಹೊಸದಾಗಿ ಪೂರ್ವ ಪ್ರಾಥಮಿಕ ಶಿಕ್ಷಕರಿಗಾಗಿ ತರಬೇತಿಯನ್ನು ಆರಂಭಿಸಿತ್ತು. ಕೋವಿಡ್‌ನಿಂದಾಗಿ ಬಹಳ ತಡವಾಗಿ ಕಳೆದ ಆಗಸ್ಟ್ ತಿಂಗಳಲ್ಲಿ ಪರೀಕ್ಷೆಯು ನಡೆದಿತ್ತು. ಇದು ‘ರಾಷ್ಟ್ರಿಯ ಕಂಪ್ಯೂಟರ್ ಸಾಕ್ಷರತಾ ಸಮಿತಿ’ ಇದರ ವತಿಯಿಂದ ನಡೆದ ವೃತ್ತಿಪರ ತರಬೇತಿ. ಶಾಲಿನಿ ಪಿ, ಸಂಧ್ಯಾ ಎಮ್ ಮತ್ತು ಪ್ರಸನ್ನ ಡಿ. ಇವರು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯ ಓಖಿಖಿಅ ತರಗತಿಗಳಿಗಾಗಿ ದಾಖಲಾತಿ ಪ್ರಾರಂಭವಾಗಿದೆಯೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.