ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ್ ಮಡ್ತಿಲ ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸ ಮಡ್ತಿಲ ಆಯ್ಕೆಯಾಗಿದ್ದಾರೆ.

ಇಂದು ದೇವಸ್ಥಾನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಅಧ್ಯಕ್ಷ ರ ಆಯ್ಕೆ ನಡೆಯಿತು. ಅಧ್ಯಕ್ಷತೆ ಗೆ ಶ್ರೀನಿವಾಸ ಮಡ್ತಿಲರ ಹೆಸರನ್ನು ಸದಸ್ಯೆ ತಾರಾ ರಾವ್ ಸೂಚಿಸಿ, ಸದಸ್ಯ ದಾಸಪ್ಪ ಗೌಡ ಕೋಡ್ತಿಲು ಅನುಮೋದಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ , ಕೆ.ಕರಿಯಪ್ಪ ಕೋಡ್ತೀಲು,ಶ್ರೀಮತಿ ಪದ್ಮಾವತಿ ಖಂಡಿಗೆಮೂಲೆ, ದೇವಿಪ್ರಸಾದ್ ಕತ್ಲಡ್ಕ , ಕೆ. ವಾಮನ ಕೋಂದ್ರಮಜಲು,ದಯಾನಂದ ಸಿ.ಎಚ್.ಚೆಮ್ನೂರುರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.