ಶುಭವಿವಾಹ : ಅನಂತ-ಲಿಖಿತಾ Posted by suddi channel Date: November 23, 2020 in: ಇತರ, ಪ್ರಚಲಿತ, ಮದುವೆ, ಶುಭಕಾರ್ಯಗಳು, ಸಾಮಾನ್ಯ Leave a comment 138 Views ಆಲೆಟ್ಟಿ ಗ್ರಾಮದ ಏಣಾವರದಲ್ಲಿರುವ ಚೆಂಡೆಮೂಲೆ ಕೃಷ್ಣಪ್ಪ ಗೌಡರ ಪುತ್ರಿ ಲಿಖಿತಾರವರ ವಿವಾಹವು ಕಡಬ ತಾ.ಕುಟ್ರುಪ್ಪಾಡಿ ಗ್ರಾಮದ ಕಾರ್ಕಳ ಕೆ.ನಾಗಪ್ಪ ಗೌಡರ ಪುತ್ರ ಅನಂತರೊಂದಿಗೆ ನ.೧೮ರಂದು ಕುಟ್ರುಪ್ಪಾಡಿ ಕೇಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.