ಅರಂತೋಡು ಗ್ರಾಮದ ಬಿಳಿಯಾರು ದೊಡ್ಡಡ್ಕ ದಿ.ಮಹಾಲಿಂಗ ಪಾಟಾಳಿಯವರ ಪುತ್ರ ಕಿರಣರವರ ವಿವಾಹವು ಪುತ್ತೂರು ತಾ.ಕೆಯ್ಯೂರು ಗ್ರಾಮದ ಮೇರ್ಲ ಮಹಾಲಿಂಗ ಪಾಟಾಳಿಯವರ ಪುತ್ರಿ ಧನ್ಯಾರೊಂದಿಗೆ ನ.೨೦ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ನ.೨೨ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.