ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನ ಬಿಬಿಎ, ಬಿ.ಕಾಂ, ಬಿ.ಎ ಸೇರಿ ಶೇ. 94.6 ಫಲಿತಾಂಶ ದಾಖಲಾಗಿದೆ.
ಬಿ.ಎ ನಲ್ಲಿ 84 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಹುಡುಗರು 33 ಮತ್ತು ಹುಡುಗಿಯರು 50 ಉತ್ತೀರ್ಣರಾಗಿ ಶೇ.98.80 ಫಲಿತಾಂಶ ಬಂದಿದೆ.
ಬಿ.ಕಾಂ ನಲ್ಲಿ 150 ವಿದ್ಯಾರ್ಥಿಗಳಿದ್ದು. ಹುಡುಗರು 56 ಮತ್ತು ಹುಡುಗಿಯರು 76 ಉತ್ತೀರ್ಣರಾಗಿ ಶೇ.88.33 ಫಲಿತಾಂಶ ಬಂದಿದೆ.
ಬಿ.ಬಿ ಎ ನಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಹುಡುಗರು 7 ಮತ್ತು ಹುಡುಗಿಯರು 4 ಉತ್ತೀರ್ಣರಾಗಿ ಶೇ.96.66ಫಲಿತಾಂಶ ದಾಖಲಾಗಿದೆ.