ಇಲ್ಲಿದೆ ನೋಡಿ ಮಕ್ಕಳ ಕಲಾ ಪ್ರತಿ
ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಚಿತ್ರ ಚಿತ್ತಾರ ಕಲಾ ಅಂಕಣಕ್ಕೆ ವಿದ್ಯಾರ್ಥಿಗಳಿಂದ ಚಿತ್ರಕಲೆಯನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ನೂರಾರು ಸಂಖ್ಯೆಯಲ್ಲಿ ಕಲಾ ಸೃಷ್ಠಿಗಳು ಬಂದಿದ್ದು, ಆಯ್ದವುಗಳನ್ನು ಮಾತ್ರ ವಿಶೇಷಾಂಕದಲ್ಲಿ ಪ್ರಕಟಿಸಲಾಗಿತ್ತು.
ಉಳಿದವುಗಳು ಇಲ್ಲಿವೆ…