ಪರಗುತ್ತು ಸೀತಮ್ಮ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೊಡಿಯಾಲ ಗ್ರಾಮದ ಪರಗುತ್ತು ಸೀತಮ್ಮರವರು ನ.23 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಬಾಬು,ಬಾಲಪ್ಪ,ಸಂಕಪ್ಪ ಹಾಗೂ ಪುತ್ರಿಯರಾದ ಶ್ರೀಮತಿ ಶೀಲಾವತಿ ,ಶ್ರೀಮತಿ ವೇದಾವತಿ ,ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು,ಮರಿಮಕ್ಕಳು,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.