ಡಿ. 3 : ಕಲ್ಲೇಮಠದ ಕಾಂಕ್ರೀಟ್ ರಸ್ತೆ ಉದ್ಘಾಟನೆ Posted by suddi channel Date: November 29, 2020 in: ಪ್ರಚಲಿತ, ವಿಶೇಷ ಸುದ್ದಿ Leave a comment 12 Views ಹರಿಹರ ಪಲ್ಲತಡ್ಕ ಬಾಳುಗೋಡು ರಸ್ತೆಯ ಕಲ್ಲೇಮಠದಲ್ಲಿ ಕಾಂಕ್ರೀಟ್ ರಸ್ತೆ ಡಿ.3 ರಂದು ಉದ್ಘಾಟನೆ ನಡೆಯಲಿದೆ. ಶಾಸಕ ಎಸ್. ಅಂಗಾರ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಸ್ಥಳೀಯ ಜನ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ.