ದಮಯಂತಿ ಪೆರ್ನಾಜೆಯವರ ವೈಕುಂಠ ಸಮಾರಾಧನೆ Posted by suddi channel Date: November 29, 2020 in: ಪ್ರಚಲಿತ Leave a comment 43 Views ಕೊಲ್ಲಮೊಗ್ರು ಗ್ರಾಮದ ದಿ. ದಮಯಂತಿ ಪೆರ್ನಾಜೆ ಅವರ ವೈಕುಂಠ ಸಮಾರಾಧನೆ ಯು ನ.28 ರಂದು ಪೆರ್ನಾಜೆ ಮನೆಯಲ್ಲಿ ನಡೆಯಿತು. ಚಂದ್ರಹಾಸ ಶಿವಾಲ ಮೃತರ ಬಗ್ಗೆ ನುಡಿನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲರೂ ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದರು.