ಜೀವನ್ಕುಮಾರ್-ವಿದ್ಯಾರಶ್ಮಿ ವಿವಾಹ Posted by suddi channel Date: November 30, 2020 in: ಇತರ, ಪ್ರಚಲಿತ, ಬಿಸಿ ಬಿಸಿ, ಮದುವೆ Leave a comment 312 Views ಸುಬ್ರಹ್ಮಣ್ಯ ಕುಲ್ಕುಂದ ಗಿರೀಶ ಆಚಾರ್ಯರ ಪುತ್ರಿ ವಿದ್ಯಾರಶ್ಮಿಯವರ ವಿವಾಹವು ಮಂಜೇಶ್ವರ ಚಿಗುರುಪಾದೆ ಪದ್ಮನಾಭ ಆಚಾರ್ಯರ ಪುತ್ರಜೀವನ್ಕುಮಾರ್ರೊಂದಿಗೆ ನ.26ರಂದು ಸುಬ್ರಹ್ಮಣ್ಯದ ಮಹಾಮಾಯಾ ರೆಸಿಡೆನ್ಸಿ ಸಭಾಭವನದಲ್ಲಿ ನಡೆಯಿತು.