ಸುಳ್ಯ ಮಂಡೆಕೋಲು ಗ್ರಾಮದ ಮುರೂರು ಶತಾಯುಷಿ , ಸ್ವಾತಂತ್ರ್ಯ ಹೋರಾಟಗಾರ ಬಾಪುಂಞಿ ಹಾಜಿ ಅಲ್ಪಕಾಲದ ಅಸೌಖ್ಯದಿಂದ ಕೆವಿಜಿ ಆಸ್ಪತ್ರೆ ಯಲ್ಲಿ ನಿಧನರಾದರು.
ಅವರಿಗೆ 102 ವರ್ಷ ವಯಸ್ಸಾಗಿತ್ತು.ಮೃತರು ಮಕ್ಕಳಾದ ಅಬ್ದುಲಾ ಹಾಜಿ ಪಂಜಿಕ್ಕಲ್ಲು,ಮಹಮ್ಮದ್ ಕುಂಞಿ ಮುರೂರು,ಯೂಸುಫ್ ಮುರೂರು,ಇಬ್ರಾಹಿಂ ಮುರೂರು, ಮರಿಯಮ್ಮ ಎಂ.ಬಿ,ಖತೀಜಾ ಕಾಸರಗೋಡು, ಕುಂಙಾಲಿಮ್ಮ ಪಳ್ಳತ್ತೂರು,ಸಫಿಯಾ ಮುರೂರು, ನೆಫಿಸಾ ಪಂಜಿಕ್ಕಲು ರವರನ್ನು ಅಗಲಿದ್ದಾರೆ.