ವಿದ್ಯಾರ್ಥಿಗಳಿಗೆ ಕೋವಿದ್ 19 ತಪಾಸಣೆಯನ್ನು ಕಾಲೇಜುಗಳಲ್ಲಿ ನಡೆಸಿ ವರದಿ ನೀಡುವ ಕುರಿತು ಸುಳ್ಯ ವಿಧಾನ ಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ತಹಶೀಲ್ದಾರರಿಗೆ ಇಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ, ಆಶೀಕ್ ಆರಂತೋಡು, ಧನುಷ್ ಕುಕ್ಕೆಟಿ,ಯಶವಂತ್ ಅಡ್ಯಡ್ಕ, ಶಹಾಲ್ ಕೆ.ಎಸ್, ಭರತ್ ಅಡ್ಯಡ್ಕ, ಸುದೀಪ್ ಶೆಟ್ಟಿ, ರವರು ಉಪಸ್ಥಿತರಿದ್ದರು.