ಎಡಮಂಗಲ:  ಬದ್ದೂಕು ದೈವಗಳ ಕಾಲಾವಧಿ ಸೇವೆ ಉತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಡಮಂಗಲ ಗ್ರಾಮದ ಬದ್ದೂಕು ಕುಟುಂಬದ ದೈವಗಳಾದ ದೈವಗಳಾದ ವರ್ಣ ಬೇಯುವ ಅಖಿಲೇಶ್ವರಿ ಉಪದೈವಗಳ ಕಾಲಾವಧಿ ತಂಬಿಲ ಸೇವೆಯು ನ. 24 ರಂದು ಚಿತ್ತರಂಜನ್ ಬದ್ದೂಕುರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಯರ ಹೆಗ್ಗಡೆ ಗೌಡ ಚಿದಾನಂದ ಬಳುಕಾಡಿ ಅನಂತಕೃಷ್ಣ ತೋಳ್ಪಾಡಿ ಪ್ರಸಾದ್ ಪಾದೆ ಪುರುಷೋತ್ತಮ ಮರಕಡ, ಪ್ರಕಾಶ್ ಹೇಮಳ ಬದ್ದೂಕು, ಜಯಪ್ರಕಾಶ್ ಬದ್ದೂಕು , ಗಂಗಾಧರ ಪಜಿಮುಂಡ, ಶ್ರೀಮತಿ ಜಯಂತಿ, ಶ್ರೀಮತಿ ರೇವತಿ ನಂದನ್, ಶ್ರೀಮತಿ ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.