ಶುಭವಿವಾಹ : ಪ್ರಶಾಂತ್-ಲತಾಶ್ರೀ Posted by suddi channel Date: December 02, 2020 in: ಮದುವೆ Leave a comment 58 Views ಎಣ್ಮೂರು ನರ್ಲಡ್ಕ ಜನಾರ್ಧನ ಆಚಾರ್ಯರ ಪುತ್ರ ಪ್ರಶಾಂತ್ರವರ ವಿವಾಹವು ಪೇರಳಕಟ್ಟೆ ಕೊರಗಪ್ಪ ಆಚಾರ್ಯರ ಪುತ್ರಿ ಲತಾಶ್ರೀಯವರೊಂದಿಗೆ ನ.27ರಂದು ಎಣ್ಮೂರು ಕೋಟಿ ಚೆನ್ನಯ ನಗರದ ಶ್ರೀ ರಾಮ ಭಜನಾಮಂದಿರದಲ್ಲಿ ನಡೆಯಿತು.