ಶುಭವಿವಾಹ : ಹಂಸರಾಜ ಕೆ.ಪಿ.-ಚಾಂದಿನಿ Posted by suddi channel Date: December 02, 2020 in: ಮದುವೆ Leave a comment 57 Views ಸಂಪಾಜೆ ಗ್ರಾಮದ ಕುಯಿಂತೋಡು ವಕೀಲರಾದ ಕೆ.ಪಿ. ಪ್ರಕಾಶ ಕುಯಿಂತೋಡು ರವರ ಪುತ್ರ ಹಂಸರಾಜ ಕೆ.ಪಿ ಯವರ ವಿವಾಹವು ಮಡಿಕೇರಿ ಅಯ್ಯಮ್ಮ ದಂಪತಿಯವರ ಪುತ್ರಿ ಚಾಂದಿನಿಯವರೊಂದಿಗೆ ನ.27ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ಜರುಗಿತು.