ಸಾಮಾಜಿಕ ದುರೀಣರಾದ ತೊಡಿಕಾನ ವಸಂತ ಭಟ್ ರವರ ಅಕಾಲಿಕ ನಿಧನಕ್ಕೆ, ಕೆ. ಪಿ. ಸಿ. ಸಿ ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿರುತ್ತಾರೆ.
ಪ್ರಗತಿಪರ ಕೃಷಿಕರಾದ ವಸಂತ ಭಟ್ ರವರು ರೈತಪರ ಕಾಳಜಿವುಳ್ಳವರಾಗಿದ್ದರು.
ಅವರ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಟಿ. ಎಂ. ಶಾಹಿದ್ ಅವರು ತಮ್ಮ ಸಂತಾಪ ಸೂಚಕ ದಲ್ಲಿ ತಿಳಿಸಿರುತ್ತಾರೆ.