ಮಗುವಿನೊಂದಿಗೆ ತಂದೆಯ ಮುದ್ದಾಟ : ವೀಡಿಯೋ ವೈರಲ್ Posted by suddi channel Date: December 04, 2020 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 572 Views ಪುಟ್ಟ ಮಗುವೊಂದು ತಂದೆಯೊಡನೆ ಮುದ್ದಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರೀತಿಯಿಂದ ಚುಂಬಿಸುವ ತಂದೆಯ ಸ್ನೇಹಸ್ಪರ್ಶವನ್ನು ಮಗು ಅನುಭವಿಸುತ್ತಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ. ತಂದೆಯ ಪ್ರೀತಿ ಹಾಗೂ ಮಗುವಿನ ಮುಗ್ದತೆ ಎರಡೂ ಇಲ್ಲಿ ಕಾಣಸಿಗುತ್ತದೆ.