ಐವರ್ನಾಡಿನಲ್ಲಿ ಆತ್ರೇಯ ಕ್ಲಿನಿಕ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಐವರ್ನಾಡಿನ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಡಾ.ಪ್ರಿಯಾಂಕ ನಾಟಿಕೇರಿಯವರ ಆತ್ರೇಯ ಕ್ಲಿನಿಕ್ ಡಿ.5 ರಂದು ಶುಭಾರಂಭಗೊಂಡಿತು.
ಕ್ಲಿನಿಕ್ ನ್ನು ಶ್ರೀಮತಿ ಸ್ವರಾಜ್ಯ ಲಕ್ಷ್ಮೀ ಮತ್ತು ಜಯಪ್ರಸಾದ ನಾಟಿಕೇರಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಡ್ತಿಲ ಕಾಂಪ್ಲೆಕ್ಸ್ ಮಾಲಕರಾದ ಸತೀಶ್ ಮಡ್ತಿಲ,ಶ್ರೀಮತಿ ಮಮತಾ ಮಡ್ತಿಲ,ನರಸಿಂಹ ಭಟ್ ನಾಟಿಕೇರಿ,ನಾರಾಯಣ ಭಟ್ ನಾಟಿಕೇರಿ,ವಸಂತ ಕುಮಾರ್ ನಾಟಿಕೇರಿ,ಅರವಿಂದ ನಾಟಿಕೇರಿ,ಶ್ರೀಚರಣ ಪದ್ಯಾಣ,ಎಕ್ಕಡ್ಕ ಗಣಪತಿ ಭಟ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.