ಡಿ. 6: ತೊಡಿಕಾನ ದೇವಸ್ಥಾನದಲ್ಲಿ ವಸಂತ ಭಟ್ರಿಗೆ ಶ್ರದ್ದಾಂಜಲಿ ಸಭೆ Posted by suddi channel Date: December 05, 2020 in: ಪ್ರಚಲಿತ Leave a comment 142 Views ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ. 6ರಂದು ಸಂಜೆ ಗಂಟೆ 4.30 ಕ್ಕೆ ಅಗಲಿದ ಸಾಮಾಜಿಕ ಹಾಗೂ ಧಾರ್ಮಿಕ ಧುರೀಣ ವಸಂತಭಟ್ ತೊಡಿಕಾನ ಇವರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಯಲಿರುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.