ಅವಿಭಜಿತ ದ.ಕ.ಜಿಲ್ಲೆಯಲ್ಲಿ ತಾಳೆ ಹಣ್ಣು ಬೆಳೆಯಲು ಅನುಮತಿಗಾಗಿ ಹೋರಾಡಿದ, ದ.ಕ.ಜಿಲ್ಲಾ ತಾಳೆ ಬೆಳೆಗಾರರ ಸಂಘದ ಸ್ಥಾಪಕಾಧ್ಯಕ್ಷ ವಸಂತ ಭಟ್ ನಿಧನಕ್ಕೆ ಸುಳ್ಯ ತಾಲೂಕು ತಾಳೆ ಬೆಳೆಗಾರರ ಸಂಘದಿಂದ ಶ್ರದ್ದಾಂಜಲಿ ಸಭೆ ಇಂದು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ , ಪ್ರಧಾನ ಕಾಯ೯ದರ್ಶಿ ರಮೇಶ್ ದೇಲಂಪಾಡಿ , ಶೈಲೇಶ್ ಅಂಬೆಕಲ್ಲು, ಸುಬ್ಬರಾವ್ ಪೈಲೂರು, ಎಂ. ಜಿ ಸತ್ಯನಾರಾಯಣ ಕುಕ್ಕುಜಡ್ಕ, ಬಿ. ಶ್ರೀ ಪತಿ ಭಟ್ ಮಜಿಗುಂಡಿ, ರಾಧಾಕೃಷ್ಣ ಪೈ ಗೊರನ ಗುಂಡಿ, ವಸಂತ ಪೈ ಗೋರನ ಗುಂಡಿ. ಗಣಪತಿ ಭಟಾ ಮಜಿಗುಂಡಿ, ಅರ್ಬಣ್ಣ ಪೂಜಾರಿ ತೋಟಗಾರಿಕೆ ಇಲಾಖೆ, ಪ್ರವೀಣ್ ಎಸ್. ರಾವ್ ಅಧ್ಯಕ್ಷರು ಸಹಕಾರ ಭಾರತಿ, ಕುಮಾರ ಸ್ವಾಮಿ ಬಿ, ರವಿಶಂಕರ್ ಎ.ಜಿ ತೊಡಿಕಾನ, ಕೆ. ಅಶೋಕ ಪ್ರಭು, ರಮೇಶ್ ಪೂಜಾರಿ ಆಲೆಟ್ಟಿ, ವಿಶ್ವನಾಥ್ ಬಿಳಿಮಲೆ ಉಪಸ್ಥಿತರಿದ್ದರು.