ಸುಳ್ಯ ನಗರ ಪಂಚಾಯತ್ಎದುರಿನ ಕಸ ವಿಲೇವಾರಿ ಪ್ರಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಹದಿನೈದು ದಿನದಲ್ಲಿ ‌ಬರ್ನಿಂಗ್ ಮೆಷಿನ್

ಹಲವಾರು ವರ್ಷಗಳಿಂದ ನಗರ ಪಂಚಾಯತ್ ಎದುರಿನಲ್ಲಿ ತುಂಬಿದ್ದ ಕಸದರಾಶಿಯನ್ನು ಒಣಕಸ ಮತ್ತು ಹಸಿಕಸ ವಿಂಗಡಿಸಿ ಒಣಕಸವನ್ನು ಕಲ್ಚರ್ಪೆ ಸಾಗಿಸುವ ಪ್ರಕ್ರಿಯೆ ಅರಂಭಗೊಂಡಿದೆ.
ಕಲ್ಚರ್ಪೆಯ ಕಸ ವಿಲೇವಾರಿ ಘಟಕಕ್ಕೆ ಸೂಕ್ತ ಬೇಲಿಯನ್ನು ನಿರ್ಮಿಸಿ ಅಲ್ಲಿ ಕಸವನ್ನು ಶೇಖರಿಸುತ್ತಿದ್ದಾರೆ.

“ನಗರ ಪಂಚಾಯತ್ ಅವರಣದಲ್ಲಿ ತುಂಬಿದ ಕಸವನ್ನು ಕಲ್ಚರ್ಪೆ ಸ್ಥಳೀಯ ನಿವಾಸಿಗಳನ್ನು ಮನವೊಲಿಸಿ ಕಲ್ಚರ್ಪೆ ಕೊಂಡೊಯ್ದು ಅಲ್ಲಿ ಶೇಖರಿಸುವ ಕೆಲಸವನ್ನು ಮಾಡುತ್ತೇವೆ. ಈಗಾಗಲೇ ಬರ್ನಿಂಗ್ ಮಷಿನ್ ಮೂಲಕ ಬರ್ನಿಂಗ್ ಮಾಡಲು ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ದೊರೆತಿದೆ. ಆದಷ್ಟು ಬೇಗ ಬರ್ನಿಂಗ್ ಮಿಪನ್ ಖರೀದಿಸಿ ಒಣಕಸವನ್ನು ಬರ್ನ್ ಮಾಡುವ ಕೆಲಸವನ್ನು ಮಾಡುತ್ತೇವೆ.
ಸುಳ್ಯ ನಗರದಲ್ಲಿ ಶೀಘ್ರದಲ್ಲೇ ಸ್ವಚ್ಚತಾ ಅಂದೋಲನದೊಂದಿಗೆ ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.”
-ವಿನಯಕುಮಾರ್
ಅಧ್ಯಕ್ಷರು ನಗರ ಪಂಚಾಯತ್ ಸುಳ್ಯ 
ಸುಳ್ಯ ನಗರಪಂಚಾಯತ್

“ಹೊಸ ವರ್ಷಕ್ಕೆ ಎಲ್ಲಾ ಕಸದ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ಪ್ರಾರಂಭಿಸಿದ್ದೇವೆ ಹದಿನೈದು ದಿನದಲ್ಲಿ‌ ಬರ್ನಿಂಗ್ ಮೆಷಿನ್ ಬರುತ್ತದೆ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೆವೆ”

-ಎಂ ಆರ್ ಸ್ವಾಮಿ
ಮುಖ್ಯಾಧಿಕಾರಿ ನಗರ ಪಂಚಾಯತ್ ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.