ಶುಭವಿವಾಹ : ಮಧು-ಸೀಮಾ Posted by suddi channel Date: January 11, 2021 in: ಇತರ, ಮದುವೆ, ಶುಭಕಾರ್ಯಗಳು, ಸಾಮಾನ್ಯ Leave a comment 78 Views ಜಾಲ್ಸೂರು ಗ್ರಾಮದ ಕಾಳಮ್ಮನೆ ತರವಾಡು ಶ್ರೀಮತಿ ಭಾರತಿ ಮತ್ತು ಜೆ.ಕೆ. ಜಯಂತ ರವರ ಪುತ್ರ ಮಧು ರವರ ವಿವಾಹವು ಐವತ್ತೊಕ್ಲು ಗ್ರಾಮದ ಪಲ್ಲೋಡಿ (ನಳಿಯಾರು) ಶ್ರೀಮತಿ ಜಯಂತಿ ಮತ್ತು ಕುಶಾಲಪ್ಪ ಗೌಡರ ಪುತ್ರಿ ಸೀಮಾರೊಂದಿಗೆ ಜ.೭ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.