ಮಂಡೆಕೋಲು ಗ್ರಾಮದ ಕಣೆಮರಡ್ಕ ಶಿಜು ಕೆ.ಆರ್.ರವರ ಪುತ್ರಿ ನೀತು ರವರ ವಿವಾಹವು ಕಾಸರಗೋಡು ನುಲ್ಲಿಪ್ಪಾಡಿ ದಿ.ಅಪ್ಪಕುಂಞಿ ಚೆನ್ನಿಕಾರ ರವರ ಪುತ್ರ ವಿನೋದ್ಕುಮಾರ್ರೊಂದಿಗೆ ಜ.೩ರಂದು ಕಾಸರಗೋಡಿನ ಪಿಲಿಕುನ್ನು ಶ್ರೀ ಐವೆರ್ ಭಗವತಿ ಕ್ಷೇತ್ರಂ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ನಜ.೬ರಂದು ವಧುವಿನ ಮನೆಯಲ್ಲಿ ನಡೆಯತು.