ಶುಭವಿವಾಹ : ದಿವೀಶ್-ವಿದ್ಯಾ Posted by suddi channel Date: January 11, 2021 in: ಇತರ, ಮದುವೆ, ಶುಭಕಾರ್ಯಗಳು, ಸಾಮಾನ್ಯ Leave a comment 75 Views ಬಾಳುಗೋಡು ಗ್ರಾಮದ ಮಿತ್ತಡ್ಕ ಮನೆ ಪುಟ್ಟಣ್ಣ ಗೌಡರ ಪುತ್ರಿ ವಿದ್ಯಾರವರ ವಿವಾಹವು ಕಡಬ ತಾ. ದೋಳ್ಪಾಡಿ ಗ್ರಾಮದ ಕೀಲೆ ಮನೆ ಕೊರಗಪ್ಪ ಗೌಡರ ಪುತ್ರ ದಿವೀಶ್ರೊಂದಿಗೆ ಜ.೩ರಂದು ಚಾರ್ವಾಕ ಶ್ರೀ ಕಪಿಲೇಶ್ವರ ಸಮುದಾಯ ಭವನದಲ್ಲಿ ನಡೆಯಿತು.