ಶುಭವಿವಾಹ: ಸಂತೋಷ್ ಕೆ.-ವೀಣಾ ಕೆ. Posted by suddi channel Date: January 11, 2021 in: ಚಿತ್ರ ವರದಿ, ಮದುವೆ, ಶುಭಕಾರ್ಯಗಳು Leave a comment 63 Views ಕೊಲ್ಲಮೊಗ್ರು ಗ್ರಾಮದ ಮಲ್ಲಾಜೆ ದಿ.ಕೆಮ್ಮಾರ ಬಾಲಕೃಷ್ಣ ಗೌಡರ ಪುತ್ರಿ ವೀಣಾರವರ ವಿವಾಹವು ಕಡಬ ತಾ.ಕಾಣಿಯೂರು ಗ್ರಾಮದ ಕಂಪ ದಿ.ಹಿರಿಯಣ್ಣ ಗೌಡರ ಪುತ್ರ ಸಂತೋಷ್ರೊಂದಿಗೆ ಜ.೭ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.