ವಿವಾಹ ನಿಶ್ಚಿತಾರ್ಥ: ವೆಂಕಟೇಶ್-ಹರ್ಷಿತಾ Posted by suddi channel Date: January 11, 2021 in: ಇತರ, ಚಿತ್ರ ವರದಿ, ಶುಭಕಾರ್ಯಗಳು Leave a comment 281 Views ಐವರ್ನಾಡು ಗ್ರಾಮದ ಕೀಲಾಡಿ ಗಿರಿಧರ ಗೌಡರ ಪುತ್ರಿ ಹರ್ಷಿತಾರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾ. ಚಾರ್ವಾಕ ಖಂಡಿಗ ಮನೆ ವೀರಪ್ಪ ಗೌಡರ ಪುತ್ರ ವೆಂಕಟೇಶ್ರೊಂದಿಗೆ ವಧುವಿನ ಮನೆಯಲ್ಲಿ ನಡೆಯಿತು.