ಅಂಗಾರ ನಾಳೆ ಸಚಿವರಾಗಿ ಪ್ರಮಾಣ ವಚನ : ಖಚಿತಪಡಿಸಿದ ಮಂಡಲ ಬಿಜೆಪಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಶಾಸಕ ಎಸ್. ಅಂಗಾರ ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಸುಳ್ಯ ಮಂಡಲ ಬಿಜೆಪಿ ಖಚಿತಪಡಿಸಿದೆ.

 

ಈ ಕುರಿತು ಮಂಡಲ ಸಮಿತಿಯಿಂದ ಪ್ರಕಟಣೆಯೊಂದನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಲಾಗಿದೆ.

” ನಮ್ಮ ಕ್ಷೇತ್ರದ ನೆಚ್ಚಿನ ಶಾಸಕರಾದ ಎಸ್. ಅಂಗಾರ ರವರಿಗೆ ಮುಖ್ಯಮಂತ್ರಿ ಬಿ ಎಸ್ ವೈ ಸಂಪುಟದಲ್ಲಿ ಸಚಿವರಾಗುವ ಅವಕಾಶ ಖಚಿತವಾಗಿದ್ದು ನಾಳೆ ಜ 13, ಬುಧವಾರ ಸಂ.ಗಂ 3.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಬಾಜಪಾ ದ ಸರ್ವ ಕಾರ್ಯಕರ್ತರ, ಕ್ಷೇತ್ರದ ಮತದಾರರ, ಜನತೆಯ ಪರವಾಗಿ ಅಭಿನಂದನೆಗಳು. ಸಾಧ್ಯವಾಗುವವರೆಲ್ಲಾ ಬೆಂಗಳೂರುಗೆ ತೆರಳಿ ಶುಭಹಾರೈಸೋಣ. ಕೋವಿಡ್ ಕಾರಣದಿಂದಾಗಿ ರಾಜಭವನಕ್ಕೆ ಪ್ರವೇಶಿಸಲು ಸೀಮಿತ ಜನರಿಗೆ ಮಾತ್ರ ಅವಕಾಶ” ಎಂದು ಇದರಲ್ಲಿ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.