ಸಚಿವ ಸಂಪುಟ ಅಧಿಕೃತ ಪಟ್ಟಿ ಪ್ರಕಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಇಂದು ವಿಸ್ತರಣೆಯಾಗಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಲಿರುವ 7 ಮಂದಿ ಶಾಸಕರ ಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದ್ದು, ಸುಳ್ಯ ಶಾಸಕ ಅಂಗಾರರ ಹೆಸರು ಪಟ್ಟಿಯಲ್ಲಿದೆ. ಶಾಸಕ ಅಂಗಾರ, ಶಾಸಕ ಉಮೇಶ ಕತ್ತಿ, ಶಾಸಕ ಮುರುಗೇಶ್ ನಿರಾಣಿ ಮತ್ತು ಅರವಿಂದ ಲಿಂಬಾವಳಿ ವಿಧಾನ ಪರಿಷತ್ ಶಾಸಕರುಗಳಾದ ಆರ್.ಶಂಕರ್, ಸಿ.ಪಿ.ಯೋಗೀಶ್ವರ್ ಮತ್ತು ಎಂ.ಟಿ.ನಾಗರಾಜ್ ಈ ಏಳು ಮಂದಿ ಸಂಜೆ ೩.೫೦ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಬಕಾರಿ ಮಂತ್ರಿ ಎಚ್.ನಾಗೇಶ್‌ರನ್ನು ಸಚಿವ ಪದವಿಗೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.