ಚಾಲಕನಿಗೆ ಗಾಯ
ಮೈಸೂರಿನಿಂದ ಮಂಗಳೂರು ಕಡೆ ಬಿಯರ್ ಬಾಟಲಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿ ಯಾದ ಘಟನೆ ಅರಂತೋಡು ಕೊಡೆಂಕೇರಿ ತಿರುವಿನಲ್ಲಿ ವರದಿಯಾಗಿದೆ.
ಚಾಲಕ ಮತ್ತು ಸಹಚರನಿಗೆ ತಿರುಚಿದ ಗಾಯವಾಗಿದ್ದು ವಿದ್ಯುತ್ ತಂತಿಯು ಲಾರಿಯ ಮೇಲ್ಗಡೆ ಬಿದ್ದಿದೆ. ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಪೋಲಿಸರು ಬಂದು ಪರಿಶೀಲನೆ ನಡೆಸಿದರು.