ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಾರಂಭ Posted by suddi channel Date: January 17, 2021 in: ಧಾರ್ಮಿಕ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ Leave a comment 80 Views ಧ್ವಜಾರೋಹಣ, ದೇವರ ಬಲಿ ಹೊರಟು ಉತ್ಸವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಜಾತ್ರೋತ್ಸವವು ಜ.16 ರಿಂದ ಜ.21 ರವರೆಗೆ ನಡೆಯಲಿದ್ದು ಜ.16 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ರಾತ್ರಿ ಧ್ವಜಾರೋಹಣ , ಶ್ರೀ ದೇವರ ಉತ್ಸವ ಬಲಿ ನಡೆಯಿತು.