ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸಾಮಾನ್ಯ ವಿಭಾಗದ ಆರು ಸ್ಥಾನಗಳು ಕೂಡಾ ಸಹಕಾರ ಬಳಗದ ಪಾಲಾಗಿದೆ.
ಸಹಕಾರ ಬಳಗದ ವಿಷ್ಣುಭಟ್ ಮೂಲೆತೋಟ(515), ಸತ್ಯೇಶ್ ಚಂದ್ರೋಡಿ(419), ಮಾಧವ ಸುಳ್ಳಿ(441) ಶುಭಕರ ನಾಯಕ್(477), ದೇವಿಪ್ರಸಾದ್ ಸುಳ್ಳಿ(481), ಜಯಪ್ರಸಾದ್ ಸುಳ್ಳಿ(481) ಗೆಲುವು ಸಾಧಿಸಿದ್ದಾರೆ.
ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಶಿವಕರ ಕಜೆ(330), ಗಣೇಶ್ ಭಟ್(335), ಭೋಜಪ್ಪ ಗೌಡ ಹರ್ಲಡ್ಕ(363), ಸತೀಶ್ ಗುಡ್ಡನಮನೆ(361), ನಾರ್ಣಪ್ಪ ಮಾಸ್ತರ್(330), ಮಹೇಶ್ ಗಟ್ಟಿಗಾರು(330) ಮತಗಳಿಸಿ ಸೋಲು ಕಂಡರು.