ಕೊಡಿಯಾಲಬೈಲ್ ಎಂ.ಜಿ.ಎಂ.ಪ್ರೌಢಶಾಲೆಯ ಬಳಿ ಇರುವ ಗೋಮಾಳಕ್ಕೆ ಬೆಂಕಿ ಬಿದ್ದುಆವರಿಸಿಕೊಂಡು ಗಾಂಧಿವನದ ಗಿಡಗಳಿಗೂ ಹಾನಿಯಾದ ಘಟನೆ ಈಗ ನಡೆದಿದೆ.
ಬೆಂಕಿ ಆವರಿಸಿಕೊಂಡ ತಕ್ಷಣ ಅಗ್ನಿ ಶಾಮಕ ದಳದವರಿಗೆ ವಿಷಯ ತಿಳಿಸಲಾಗಿದ್ದು,ಅವರು ಆಗಮಿಸಿ ಬೆಂಕಿ ನಂದಿಸಿದರು. ಕ್ಷಣ ಮಾತ್ರದಲ್ಲಿ ಬೆಂಕಿ ಆವರಿಸಿಕೊಂಡಿದ್ದು,ಗಾಂಧಿವನದಲ್ಲಿ ನೆಡಲಾಗಿದ್ದ ಗಿಡಗಳಿಗೆ ಹಾನಿಯಾಗಿದೆ.