ಸಂಪಾಜೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ Posted by suddi channel Date: January 21, 2021 in: ಪ್ರಚಲಿತ Leave a comment 99 Views ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ ಹಾಗೂ ಪಿ.ಕೆ.ಅಬೂಸಾಲಿಯವರ ನೇತೃತ್ವದಲ್ಲಿ ಗೂನಡ್ಕ—ದರ್ಖಾಸ್ತು ಕ್ಷೇತ್ರ ವ್ಯಾಪ್ತಿಯ ರಸ್ತೆ ಹಾಗೂ ಅಂಗನವಾಡಿ ಬದಿಯಲ್ಲಿರುವ ಕಾಡು, ಪೊದೆಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.